
KKNC Kannada Kali
Evergreen branch

ಕೆ.ಕೆ.ಎನ್.ಸಿ ಕನ್ನಡ ಕಲಿ
ಎವರ್ಗ್ರೀನ್ ಶಾಖೆ

Pre-requisite: Level 3 course completion
1. Follows the syllabus of Kannada text book for 2rd standard in Karnataka, India http://www.ktbs.kar.nic.in/New/website%20textbooks/class2/2nd-language-savikannada-1.pdf
Selected chapters and poems will be covered from the above
2. Stress on correct pronunciation and writing especially ottakShara, gunitaakShara, alpa-praana, maha-praana, la-La, na-Na etc.
3. Reading Kannada sentences without much difficultly
4. Kannada Dictation
5. 5+ Kannada songs, Kannada games and much more !!!
For more information please contact Kannada Kali Evergreen Team...
ಪೂರ್ವಾಪೇಕ್ಷೆ: ಮೂರನೇ ತರಗತಿಯ ಪಠ್ಯಕ್ರಮದ ಪರಿಪೂರ್ಣ ತಿಳುವಳಿಕೆ
-
ಈ ಜಾಲತಾಣವನ್ನು ಅನುಸರಿಸುವ ಪಠ್ಯಕ್ರಮ (ಕರ್ನಾಟಕ ಸರ್ಕಾರದ ಎರಡನೇ ತರಗತಿ) http://www.ktbs.kar.nic.in/New/website%20textbooks/class2/2nd-language-savikannada-1.pdf
-
ಪಠ್ಯಪುಸ್ತಕ ದಿಂದ ಆಯ್ದ ಗದ್ಯ ಮತ್ತು ಪದ್ಯ ಗಳ ಭೋದನೆ (4-6)
-
ಹೆಚ್ಚು ಹೆಚ್ಚು ಕನ್ನಡ ಪದಗಳ ಬಳಕೆ ಮತ್ತು ಸರಿಯಾದ ಉಚ್ಚಾರಣೆ
-
ಕನ್ನಡದಲ್ಲಿ ಕಷ್ಟವಿಲ್ಲದೆ ಓದುವ ಪರಿಣಿತಿ
-
ಕನ್ನಡದಲ್ಲಿ ಉಕ್ತಲೇಖನ ಬರೆಯುವುದು
-
ಐದಕ್ಕು ಹೆಚ್ಚು ಕನ್ನಡದ ಹಾಡು ಮತ್ತು ಭಾವಗೀತೆಗಳು, ಆಟಗಳು !!!
ಇನ್ನು ಹೆಚ್ಚಿನ ಮಾಹಿತಿಗೆ ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ತಂಡವನ್ನು ಸಂಪರ್ಕಿಸಿ...