top of page

TEACHERS

Vijayashree.PNG

VIJAYASHREE HAVERI

Teacher Kindergarten

ವಿಜಯಶ್ರೀ ಹಾವೇರಿ - ಅವರು ವೃತ್ತಿಯಲ್ಲಿ Montessori ಶಿಕ್ಷಕರು.  ಎವರ್ಗ್ರೀನ್ communityಯಲ್ಲಿ ಸುಮಾರು ಹತ್ತು ವರುಷದಿಂದ ಕೆಲಸ ಮಾಡುತ್ತಿದ್ದಾರೆ.  ಈ ಹಿಂದೆ Milpitas ಸೆಂಟರ್ ನಲ್ಲಿ ಕನ್ನಡ ಕಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಸಣ್ಣ ಮಕ್ಕಳಿಗೆ ಕಲಿಸುವುದು ಹಾಗು ಮಕ್ಕಳ ಜೊತೆಗಿನ ಒಡನಾಟ ತುಂಬಾ ಇಷ್ಟ ಅಂತ ಹೇಳ್ತಾರೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡಲು ಬಹಳ ತಾಳ್ಮೆ ಇರಬೇಕು ಅದು ಒಂದು ಕಲೆ ಅಂತಾನೆ ಹೇಳಬಹುದು. ವಿಜಯಶ್ರೀ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಎರಡನೇ  ತರಗತಿಯ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Vijayashree has been working as a Montessori teacher for over 10 years here in Evergreen. She loves to teach and interact with kids and has served as a kannada teacher at the Kannada Kali Milpitas branch earlier. Being able to teach younger kids requires a lot of patience and is a art. Vijayashree taught Level 1 class last year and is currently our Kannada Kali Level 2 teacher.

karnataka flag.jpg

VANI VARKHEDI

Teacher Kindergarten

ವಿಜಯಶ್ರೀ ಹಾವೇರಿ - ಅವರು ವೃತ್ತಿಯಲ್ಲಿ Montessori ಶಿಕ್ಷಕರು.  ಎವರ್ಗ್ರೀನ್ communityಯಲ್ಲಿ ಸುಮಾರು ಹತ್ತು ವರುಷದಿಂದ ಕೆಲಸ ಮಾಡುತ್ತಿದ್ದಾರೆ.  ಈ ಹಿಂದೆ Milpitas ಸೆಂಟರ್ ನಲ್ಲಿ ಕನ್ನಡ ಕಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಸಣ್ಣ ಮಕ್ಕಳಿಗೆ ಕಲಿಸುವುದು ಹಾಗು ಮಕ್ಕಳ ಜೊತೆಗಿನ ಒಡನಾಟ ತುಂಬಾ ಇಷ್ಟ ಅಂತ ಹೇಳ್ತಾರೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡಲು ಬಹಳ ತಾಳ್ಮೆ ಇರಬೇಕು ಅದು ಒಂದು ಕಲೆ ಅಂತಾನೆ ಹೇಳಬಹುದು. ವಿಜಯಶ್ರೀ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಎರಡನೇ  ತರಗತಿಯ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Vijayashree has been working as a Montessori teacher for over 10 years here in Evergreen. She loves to teach and interact with kids and has served as a kannada teacher at the Kannada Kali Milpitas branch earlier. Being able to teach younger kids requires a lot of patience and is a art. Vijayashree taught Level 1 class last year and is currently our Kannada Kali Level 2 teacher.

WhatsApp Image 2019-05-02 at 6.28.36 PM.

SHARADA NADIG

Teacher 1A

ಶಾರದಾ ನಾಡಿಗ್ - ಅವರು ವೃತ್ತಿಯಲ್ಲಿ Engineer, ಅಮೇರಿಕಾಗೆ ಬಂದು ವರ್ಷ ಆಗಿದೆ. ಭಾರತೀಯ ಕಲಾಪ್ರಕಾರಗಳ ಚಿತ್ರ ಬಿಡಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಓದುವ ಒಲವು ತುಂಬಾ ಇದೆ, ಹೀಗಾಗಿ ಸದಾ ಸ್ಥಳೀಯ ಲೈಬ್ರರಿಗಳಿಂದ ಒಳ್ಳೆಯ ಪುಸ್ತಕಗಳನ್ನು ಹುಡುಕಿಕೊಂಡು ಬಂದು ಸಾಕಷ್ಟು ಓದುತ್ತಾರೆ. ಅಮೇರಿಕಾದಲ್ಲಿ ಕನ್ನಡಿಗರನ್ನು ಭೇಟಿಯಾಗುವ ಮತ್ತು   ಪುಟಾಣಿಗಳಿಗೆ ಕನ್ನಡ ಹೇಳಿ ಕೊಡುವ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷ ಅಂಥ ಬಹಳ ಉತ್ಸಾಹದಿಂದ ನಮ್ಮ ತಂಡಕ್ಕೆ ಸೇರಿದ್ದಾರೆ. ಶಾರದಾ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಅತ್ಯಂತ ಚಿಕ್ಕ ಮಕ್ಕಳನ್ನೊಳಗೊಂಡ (4.5 ರಿಂದ 5 ವರ್ಷದ) 1A ತರಗತಿಯ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Sharada is an engineer by profession and has been in the bay area for a year. She is interested in the Indian art forms and sketches during her spare time. She loves to read, so is frequently visits the local library in search of good books. She was really excited at the opportunity of meeting fellow kannadigas and teaching Kannada to the little ones. She is currently teaching some of the youngest kids (4.5 - 5 year olds) here at Kannada kali evergreen branch.

karnataka flag.jpg

SURABHI KRISHNA

Teacher 1A

Surabhi

Thanmayee.jpeg

TANMAYEE KUMAR

Teacher 1B

ತನ್ಮಯೀ ಅವರು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಪಧವೀಧರೆ. ಓದು ಮುಗಿದ ನಂತರ, ಬೆಂಗಳೂರಿನಲ್ಲಿ technical writer ಆಗಿ ಹಲವಾರು IT ಕಂಪನಿಗಳಲ್ಲಿ ಕಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ sketching  ಮತ್ತು drawing ಮುಂತಾದ ಹವ್ಯಾಸದಲ್ಲಿ ಆಸಕ್ತಿ ಹೊಂದಿದ್ದಾರೆ. ತಮ್ಮ  ಬಾಲ್ಯವನ್ನು ಚೆನ್ನೈ ನ ಹೊರನಾಡು ಕನ್ನಡಿಗರಾಗಿ ಕಳೆದಿದ್ದಾರೆ . ಅಲ್ಲಿಯ ಕನ್ನಡ ಸಂಘಗಳಲ್ಲಿ ನನ್ನ ತಂದೆ ತಾಯಿ ಸೇವೆಸಲ್ಲಿಸುತ್ತಿದ್ದನ್ನು ನೋಡಿ ಬೆಳೆದಿದ್ದರಿಂದ ಕನ್ನಡದ ಬಗ್ಗೆ ಪ್ರೀತಿ ಹಾಗು ಅಭಿಮಾನ ಹೆಚ್ಚು. ತಮ್ಮ ಮಗಳಿಗೆ 5 ವರ್ಷ ಆದಂತೆ, ಅವಳಿಗೆ ಯಾಕೆ ಕನ್ನಡ ಅಕ್ಷರಗಳು ಕಲಿಸಬಾರದು ಎಂದು ಆಲೋಚಿಸಿ ಮನೆಯಲ್ಲೇ  ಅಭ್ಯಾಸವನ್ನು ಶುರುಮಾಡಿದರು . ಹಾಗೆ, ತಮ್ಮ  ಅಪಾರ್ಟ್ಮೆಂಟ್ ನಲ್ಲೆ ಇದ್ದ ಅವಳ ವಯಸ್ಸಿನ ಕನ್ನಡಿಗರ ಮಕ್ಕಳಿಗೂ ಹೇಳಿಕೊಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಕನ್ನಡ ಕಲಿಯ ಬಗ್ಗೆ ತಿಳಿದು ತಮ್ಮ ಮಗಳನ್ನು ಕನ್ನಡ ಕಲಿಗೆ ಸೇರಿಸಿದ್ದಲ್ಲದೆ . 1A ತರಗತಿಯ ಪುಟಾಣಿಗಳಿಗೆ  ಕನ್ನಡ ಕಲಿಸಲು ಸಂತೋಷದಿಂದ  ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Thanmayee has a degree in electronics and communication engineering and has worked for several muti-national companies in Bengaluru for many years. She is currently living in the bay area. In her spare time she enjoys sketching and drawing. She grew up in Chennai India as a non resident Kannadiga watching her parents actively getting involved in local Kannada Sangha. Growing up outside Karnataka increased her love for her mother tongue. Raising her daughters in bay area she wanted to make sure her kids develop the same love for the language. With that in mind when her daughter turned 5 she started teaching her Kannada at home and also expanded it to teach many more Kannadiga kids that lived in the apartment complex. When she learnt about the Kannada Kali classes in Evergreen, she enrolled her daughter and also started volunteered as a teacher in Level 1 Class.

Vishwanath Jakka.jpg

VISHWANATH JAKKA

Teacher 2A

ವಿಶ್ವನಾಥ್ ಜಕ್ಕ ಅವರು ಶಿಕ್ಷಕರು ಹಾಗು ನಮ್ಮ ಕನ್ನಡ ಕಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ. ಇವರ ಹುಟ್ಟೂರು ದಾವಣಗೆರೆ. Cisco Systems ನಲ್ಲಿ Product Manager ಆಗಿ ಕೆಲಸ ಮಾಡ್ತಾ ಇದ್ದಾರೆ. ಈ ಹಿಂದೆ  ನಮ್ಮ ಎವರ್ಗ್ರೀನ್ ನಲ್ಲಿ ನಡೆಸುತ್ತಿದ್ದ ಕನ್ನಡ ಕಲಿ ಶಾಲೆಯಲ್ಲಿ ಶಿಕ್ಷಕರಾಗಿ  ಕೆಲಸ ಮಾಡಿದ್ದಾರೆ. ಇದಲ್ಲದೆ HSS ನಲ್ಲಿ ಸಹ ಬಹಳ ಸಕ್ರಿಯರಾಗಿದ್ದಾರೆ. KKNC ಕನ್ನಡ ಕಲಿ ತಂಡದ ಶುರುವಾದ ಕೂಡಲೇ ನಮ್ಮ ಜೊತೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ. ವಿಶ್ವನಾಥ್ ಜಕ್ಕ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ನಾಲ್ಕನೇ ತರಗತಿಯ  ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Viswanath Jakka is basically from Davanagere and works as a Product Manager at Cisco Systems. He also serves as the Kannada Kali Core team member and has part of the local Kannada Kali team from its inception. He is also actively involved in the HSS chapter. Viswanath Jakka  currently as teachs in Level 4 class here at Evergreen branch.

Chitra Ashok.JPG

CHITRA NAGARAJ

Teacher 2A

ಚಿತ್ರ ನಾಗರಾಜ್ ಅವರು Estuate ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಇವರು ಕಟ್ಟಾ ಸಂಗೀತ ಪ್ರೇಮಿ, karaoke ಗುಂಪಿನಲ್ಲಿ ಸಕ್ರಿಯವಾಗಿ ಹಾಡುತ್ತಾರೆ. ಕಳೆದ ಬಾರಿ ನಮ್ಮ ಎವರ್ಗ್ರೀನ್ ಕನ್ನಡ ಕಲಿ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ. ಇದರಿಂದ ತುಂಬಾ ಸಂತೋಷಾ ಆಗಿತ್ತು. ಕನ್ನಡದ ಮೇಲಿನ ಪ್ರೀತಿ ಮತ್ತು ಕನ್ನಡಿಗರನ್ನು ಭೇಟಿಯಾಗುವ ಅವಕಾಶ ಮತ್ತೆ ಸಿಕ್ಕಿದ್ದು ತುಂಬಾ ಸಂತೋಷ ಅಂಥ ಹೇಳ್ತಾರೆ. ಚಿತ್ರ ನಾಗರಾಜ್ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಎರಡನೇ  ತರಗತಿಯ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Chitra Nagaraj worked as an engineer in Western Union for several years. She is a interested in music and sings actively in the local Karaoke groups. She has taught in the Kannada Kali classes earlier and says “I felt very happy teaching Kannada”.  Chitra Nagaraj is currently teaching Level 2 class here at Evergreen branch.

Ravinandan.jpg

RAVINANDAN ARAKALI

Teacher 2B

ರವಿನಂದನ್ ಅರಕಲಿ - ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. Ciscoದಲ್ಲಿ ಸಾಪ್ಟ್ ವೇರ್ ಡೆವೆಲಪ್ಮೆಂಟ್ ಮ್ಯಾನೇಜರ್ ಆಗಿದ್ದಾರೆ. ಅವರ ಕನ್ನಡ ಭಾಷಾಭಿಮಾನ ಮತ್ತು ಮಕ್ಕಳಿಗೆ ಈ ಅಮೂಲ್ಯವಾದ ಭಾಷೆ ತಲುಪಬೇಕೆಂಬ ಉತ್ಸಾಹ ಅವರನ್ಮು ಶಿಕ್ಷಕರಾಗಲು ಪ್ರೋತ್ಸಾಹಿಸಿತು. ಅವರ ಇತರ ಹವ್ಯಾಸಗಳು -- ಆಧ್ಯಾತ್ಮಿಕತೆ, ಶಾಸ್ತ್ರೀಯ ಸಂಗೀತ (ಸ್ವತಃ ಅನೇಕ ವರ್ಷ ಪಿಟೀಲು ವಾದನವನ್ನು ಕಲಿತಿದ್ದಾರೆ).

Ravinandan Arakali was born and brought up in Bengaluru. He's a software development manager at Cisco. He loves our native language Kannada, and committed to passing on this rich language to the kids, which made him volunteer to teach. About his other interests, he's deeply interested in Spirituality and Carnatic classical music (having learnt the violin himself for several years.

karnataka flag.jpg

LATHA RANGASWAMY

Teacher 2B

Latha Rangaswamy

Vinod Kashyap.jpeg

VINOD KASHYAP

Teacher 3A

ವಿನೋದ್ ಕಾಶ್ಯಪ್ ಉದ್ಯೋಗದಲ್ಲಿ Software  Engineer ಆಗಿದ್ದು, ಕಳೆದ ಬಾರಿ ಎವರ್ಗ್ರೀನ್ ನಲ್ಲಿ ನಡೆಸುತ್ತಿದ್ದ ಕನ್ನಡ ಕಲಿ ಶಾಲೆಯ founder ಹಾಗು ಶಿಕ್ಷಕರು ಸಹ ಆಗಿದ್ದರು.  ಹಾಡುಗಾರಿಕೆಯಲ್ಲಿ ಸಹ ಪರಿಶ್ರಮ ಮತ್ತು ಆಸಕ್ತಿ  ಇಟ್ಟು ಕೊಂಡಿದ್ದಾರೆ. ಇನ್ನು ಕನ್ನಡದ ಉಚ್ಚಾರಣೆ ಅಥವಾ ವ್ಯಾಕರಣದ  ಬಗ್ಗೆ ಏನೇ ಅನುಮಾನ ಇದ್ದರು ನೀವು ಇವರನ್ನು ಕೇಳಿ ತಿಳಿದುಕೊಳ್ಳಬಹುದು. ವಿನೋದ್ ಕಾಶ್ಯಪ್ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಎರಡನೇ  ತರಗತಿಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Vinod Kashyap is a software engineer by profession. He was instrumental in starting and running Kannada Kali school here in Evergreen a few years ago. He has an avid interest in music and also a good singer himself. If you have any questions related to Kannada grammar he is the person to go to. Vinod Kashyap is currently teaching Level 2 class here at Evergreen branch.

Ashwini.jpg

ASHWINI CHANDRASHEKARIAH

Teacher 3A

ಅಶ್ವಿನಿ ಚಂದ್ರಶೇಖರಯ್ಯ ಅವರು ನಮ್ಮ ಬೆಂಗಳೂರಿನ ಮೂಲದವರು. Sierra-Cedar ಕಂಪನಿಯಲ್ಲಿ ಪೀಪಲ್ ಸಾಫ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಓದುವ ಹವ್ಯಾಸ ಇಟ್ಟುಕೊಂಡಿದ್ದಾರೆ. ತಮ್ಮ ಸಮಯವನ್ನು ಕನ್ನಡದ ಸೇವೆಗಾಗಿ ಹಾಗು ಕನ್ನಡವನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡುವಂತಹ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದರೆ ಸದ್ವಿನಿಯೋಗವಾದಂತೆ ಅಂತ ನಮ್ಮ ತಂಡಕ್ಕೆ ಉತ್ಸಾಹದಿಂದ ಬಂದು ಸೇರಿದ್ದಾರೆ. ಅಶ್ವಿನ್ ಚಂದ್ರಶೇಖರಯ್ಯ  ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಮೊದಲನೇ ತರಗತಿಯ ಅಧ್ಯಾಪಕಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದಾರೆ.

 

Ashwini Chandrashekariah is basically from Bangalore. She works as a PeopleSoft Specialist for Sierra-Cedar. She reads books in her free time. She thinks the best way to make the use of her mind and time for a good cause is to teach Kannada for the kids. Ashwini is currently working as teacher in Level 1 class here at Evergreen branch.

karnataka flag.jpg

SAMARTH BHUSHAN

Teacher 3B

ಸಮರ್ಥ್ ಭೂಷಣ್ -  ಇವರು ಉದ್ಯೋಗದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಕಲೆ ಹಾಗು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವವರಾಗಿದ್ದಾರೆ. ಬಿಡುವಿನ ಸಮಯದಲ್ಲಿ ಚಿತ್ರಕಲೆಯ ಜೊತೆ ಕವನಗಳನ್ನು ರಚಿಸುವುದು, ಲೇಖನಗಳನ್ನು ಬರೆಯುವುದು ಇವರ ಹವ್ಯಾಸ. ಕನ್ನಡ ಕೂಟದ ಚಟುವಟಿಕೆಗಳಲ್ಲಿ ಮತ್ತು ಬರಹಗಾರರ ಕ್ಲಬ್ ನಲ್ಲಿ ಸಕ್ರಿಯರಾಗಿದ್ದಾರೆ. ಏನನ್ನಾದರೂ ಕಲಿಸುವುದರಿಂದ ನಮ್ಮ ಕಲಿಕೆಯೂ ಹೆಚ್ಚುತ್ತದೆ. ಸಮರ್ಥ್ ಭೂಷಣ್ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಎರಡನೇ  ತರಗತಿಯ  ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Samarth Bhushan is an engineer by profession but is very interested in art of literature. In his spare time along with drawing, painting he also composes poems, writes short stories and articles. He is very active in KKNC as well as writer’s club. He strongly believes that teaching others promotes self-learning and development. Samarth Bhushan is currently working as teacher in Level 2 class here at Evergreen branch.

karnataka flag.jpg

ASHWIN BANGALORE

Teacher 3B

ಅಶ್ವಿನ್ ಬೆಂಗಳೂರು - ಅವರು  ಮೂಲತಹ ಬೆಂಗಳೂರಿನವನು ಆದರೆ ಕಳೆದ ಇಪ್ಪತ್ತು ವರ್ಷ ಬೊಸ್ಟನ್ ನಗರದಲ್ಲಿ ವಾಸವಾಗಿದ್ದು ಕಳೆದ  ವರ್ಷ ಬೇ ಏರಿಯ’ಗೆ ಬಂದಿದ್ದಾರೆ. ಅವರಿಗೆ ಕನ್ನಡ ಭಾಷೆಯ ಮೇಲೆ ಅತ್ಯಂತ ಒಲವು, ಗೌರವ ಹಾಗೂ ಹೆಮ್ಮೆ ಇದೆ. ನಮ್ಮ ಮುಂದಿನ ಪೀಳಿಗೆಯೂ ಅಷ್ಟೇ ಒಲವು, ಹೆಮ್ಮೆಯಿಂದ ಕನ್ನಡ ನುಡಿ ಕಲಿತು, ಬಳಸಿ ಉಳಿಸಿಕೊಳ್ಳಬೇಕೆಂಬ ಆಸೆ. ಹೀಗಾಗಿ ಇಲ್ಲಿ ಆಯೊಜಿಸಿರುವ "ಕನ್ನಡ ಕಲಿ" ಶಾಲೆಯಲ್ಲಿ ಭಾಗವಹಿಸಲು ನನಗೆ ಬಹಳ ಸಂತೋಷ ಆಗುತ್ತಿದೆ ಅಂತ ಹೇಳ್ತಾರೆ. ಅಶ್ವಿನ್ ಬೆಂಗಳೂರು ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಮೂರನೇ ತರಗತಿಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 

Ashwin Bangalore is basically from Bangalore. He lived in Boston for over 20 years and has recently moved to bay area. He is proud Kannadiga who has a lot of love, respect for Kannada language and culture.  He wants to do his part so that the next generation also develops similar love, respect and promote kannada language and culture. With this in mind he joined the Kannada Kali evergreen team. Ashwin Bangalore is currently teaching in Level 3 class here at Evergreen branch.

Balaji.jpeg

BALAJI GANESH

Teacher 5A

ಬಾಲಾಜಿ ಗಣೇಶ್ - ಇವರು ವೃತ್ತಿಯಲ್ಲಿ software engineer ಆಗಿದ್ದು, cisco Systemsನಲ್ಲಿ ಕೆಲಸ ಮಾಡ್ತಾ ಇದ್ದಾರೆ. ಬಿಡುವಿನ ಸಮಯದಲ್ಲಿ ಚಿತ್ರಕಲೆ, pencil sketching ಮಾಡುವುದು ಇತ್ಯಾದಿ ಹವ್ಯಾಸಗಳನ್ನು ಇಟ್ಟು ಕೊಂಡಿದ್ದಾರೆ. ಎರಡು ವರ್ಷ ಬೆಂಗುಳೂರಿನಲ್ಲಿ ಒಂದು Govt. schoolನಲ್ಲಿ ಮಕ್ಕಳಿಗೆ ಕಂಪ್ಯೂಟರ್ ಬಳಸುವುದನ್ನು ಸಹ ಕಲಿಸಿ ಕೊಡ್ತಾ ಇದ್ದರು. ಮಕ್ಕಳಿಗೆ ಕಲಿಸುವ ಅವಕಾಶ ಸಿಕ್ಕಾಗ ಅದನ್ನು ಸಂತೋಷದಿಂದ ತೆಗೆದುಕೊಳ್ತೀನಿ ಅಂತ ಹೇಳ್ತಾರೆ ಬಾಲಾಜಿ ಗಣೇಶ್ ಅವರು ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ಐದನೇ ತರಗತಿಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

 

Balaji Ganesh is a software engineer by profession and works at Cisco systems. In his free time he enjoys painting, sketching etc. For about 2 years he taught computers to kids in government schools. He humbly says that whenever I get an opportunity to teach young kids, I am very happy to take it up. Balaji Ganesh currently teaches Level 5 class here at Evergreen branch.

© 2019 by Kannada Kali Evergreen Branch

bottom of page