
KKNC Kannada Kali
Evergreen branch

ಕೆ.ಕೆ.ಎನ್.ಸಿ ಕನ್ನಡ ಕಲಿ
ಎವರ್ಗ್ರೀನ್ ಶಾಖೆ

Pre-requisite: None
-
Kannada akSharamaale
-
Words for corresponding letters in akSharamaale
-
Numbers in Kannada
-
Identifying pictures and mentioning corresponding words
-
Identifying Family / Relationships names in Kannada
-
Simple pronouns naanu, neenu, avanu, avaLu, adu, idu
-
Body parts in Kannada
-
Directions in Kannada
-
150+ Kannada words, 5+ Songs and many more !!!
For more information please contact Kannada Kali Evergreen Team...

ಪೂರ್ವಾಪೇಕ್ಷೆ: ಕನ್ನಡ ಕಲಿಯುವ ಆಸಕ್ತಿ
-
ಕನ್ನಡ ಅಕ್ಷರ ಮಾಲೆ
-
ಅಆ ..... ಳ ವರೆಗಿನ ಕನ್ನಡ ಅಕ್ಷರಗಳ ಪರಿಚಯ, ಗುರುತಿಸುವುದು ಮತ್ತು ಬರೆಯುವುದು
-
ಕನ್ನಡ ಸಂಖ್ಯೆಗಳ ಪರಿಚಯ
-
ಒಂದು, ಎರಡು... ಹತ್ತು - ಒಂದರಿಂದ ಹತ್ತರವರೆಗಿನ ಸಂಖ್ಯೆಗಳ ಬಾಯಿ ಪಾಠ
-
೧ ರಿಂದ ೧೦ ಕನ್ನಡದಲ್ಲಿ ಬರೆಯುವುದು
-
ಕನ್ನಡ ದಲ್ಲಿ ತಮ್ಮ ಚಿಕ್ಕ ಪರಿಚಯ ಮಾಡಿ ಕೊಳ್ಳುವುದು (ತನ್ನ ಹೆಸರು, ಅಪ್ಪ, ಅಮ್ಮ,ಅಣ್ಣ, ಅಕ್ಕ, ತಮ್ಮ, ತಂಗಿಯರ ಹೆಸರು ಹೇಳುವುದು,ಶಾಲೆ ಹಾಗು ತರಗತಿ ಹೇಳುವುದು etc.)
-
೧೫೦ ಕನ್ನಡ ಪದಗಳ ಪರಿಚಯ, ಅರ್ಥ ಮತ್ತು ಬಳಕೆ
-
ಐದಕ್ಕು ಹೆಚ್ಚು ಕನ್ನಡದ ಹಾಡು ಮತ್ತು ಭಾವಗೀತೆಗಳು !!!
ಹೆಚ್ಚಿನ ಮಾಹಿತಿಗೆ ನಮ್ಮ ಕನ್ನಡ ಕಲಿ ಎವರ್ಗ್ರೀನ್ ಶಾಖೆಯ ತಂಡವನ್ನು ಸಂಪರ್ಕಿಸಿ...